G, g ಜೀ
ನಾಮವಾಚಕ
  1. ಇಂಗ್ಲೀಷ್‍ ವಮಾಲೆಯ ಏಳನೆಯ ಅಕ್ಷರ.
  2. (ಸಂಗೀತ)
    1. ಪಂಚಮಿ; ಇಂಗ್ಲೀಷ್‍ ಸ್ವರಗ್ರಾಮದಲ್ಲಿ ಐದನೆಯ ಸ್ವರ (“ಪ”).
    2. ಅದಕ್ಕೆ ಸಂವಾದಿಯಾದ ಆಧಾರ ಸ್ವರ: ಪಂಚಮಿ ಶ್ರುತಿ.